ವಾಸ್ತು ಸಲಹೆಗಳು

ನೀರಿನ ಮೂಲಗಳು

     

  • ನೀರಿನ ಮೂಲವನ್ನು ಉತ್ತರ ಅಥವಾ ಈಶಾನ್ಯದಲ್ಲಿ ಇಡಬೇಕು.
  • ನೀರು ಪೂರ್ವ ಮತ್ತು ಪಶ್ಚಿಮಡ ಬದಿಗಳಲ್ಲಿ ಕಂಡುಬಂದಲ್ಲಿ, ಅವುಗಳನ್ನು ಪರ್ಯಾಯವಾಗಿ ಪರಿಗಣಿಸಬಹುದು.
  • ನಿವೇಶನದ ಮತ್ತು ಕಟ್ಟಡದ ಮೂಲೆಗಳಿಗೆ ಸೇರುವ ರೇಖೆಯಿಂದ ದೂರದಲ್ಲಿ ಈಶಾನ್ಯ ಮೂಲೆಯಲ್ಲಿ ಬೋರ್ ಅನ್ನು ಮಾಡಿಸಬೇಕು. ಬೋರ್ ಅನ್ನು ನಿವೇಶನದ ಉತ್ತರದಲ್ಲಿಯೂ ಕೂಡಾ ಮಾಡಿಸಬಹುದು.
  • ಓವರ್‌ಹೆಡ್ ಟ್ಯಾಂಕ್‌ಗಳು ಕಟ್ಟಡದ ನೈರುತ್ಯ ಮೂಲೆಯಲ್ಲಿರಬೇಕು.
  •  

Water Sources

ಹಕ್ಕುತ್ಯಾಗ:

ಈ ಮಾಹಿತಿಯು ವಾಸ್ತುವಿನ ಮೂಲಭೂತ ತಿಳುವಳಿಕೆಯನ್ನು ನೀಡುತ್ತದೆ. ಒಂದು ವೇಳೆ ಪ್ಲಾಟ್ ಅಥವಾ ನಿರ್ಮಾಣವು ಇಲ್ಲಿ ಸೂಚಿಸಿದ ವಾಸ್ತು ತತ್ವಗಳಿಗೆ ಬದ್ಧವಾಗಿರದಿದ್ದರೆ, ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಪರಿಹಾರ ಕ್ರಮಗಳನ್ನು/ತಿದ್ದುಪಡಿಗಳನ್ನು ಪಡೆಯಲು ವಾಸ್ತು ತಜ್ಞರನ್ನು ಸಂಪರ್ಕಿಸಬಹುದು. ವಾಸ್ತು ಬಗ್ಗೆ ಆಸಕ್ತಿ ಹೊಂದಿರುವ ಯಾರಿಗಾಗಿ ಇದು ಸಾಮಾನ್ಯ ಮಾಹಿತಿಗಾಗಿ, ಇದನ್ನು ಕಂಪನಿಯ ಯಾವುದೇ ಶಿಫಾರಸಿನಂತೆ ಅರ್ಥೈಸಿಕೊಳ್ಳಬಾರದು.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ