ವಾಸ್ತು ಸಲಹೆಗಳು

ಮುಖ್ಯ ಬಾಗಿಲಿನ ಸ್ಥಾನೀಕರಣ

    *ಮುಖ್ಯ ದ್ವಾರದ ಸ್ಥಳ / ಪ್ರವೇಶದ್ವಾರವು ಅದು ಯಾವ ದಿಕ್ಕಿಗೆ ಮುಖ ಮಾಡಿದೆ ಎಂಬುದನ್ನು ಅವಲಂಬಿಸಿದೆ. * ಮುಖ್ಯ ದ್ವಾರದ ಸ್ಥಳವನ್ನು ನಿರ್ಧರಿಸಲು, ಮುಖ್ಯ ದ್ವಾರವು ಎದುರಿಸಬಹುದಾದ ದಿಕ್ಕಿನಲ್ಲಿರುವ ಗೋಡೆಯನ್ನು 9 ಸಮಾನ ಭಾಗಗಳಾಗಿ ವಿಂಗಡಿಸಿ. * ಪೂರ್ವಕ್ಕೆ ಎದುರಾಗಿದ್ದಲ್ಲಿ, ಬಾಗಿಲಿನ ಸ್ಥಾನವು ಉತ್ತರದಿಂದ 2, 3 ಹಾಗೂ 4 ನೇ ಸ್ಥಾನದಲ್ಲಿರಬೇಕು. ಹಾಗೆಯೇ, ಉತ್ತರಕ್ಕೆ ಎದುರಾಗಿದ್ದಲ್ಲಿ, ಅದು ಪಶ್ಚಿಮದಿಂದ 3, 4, 5 ನೇ ಭಾಗದಲ್ಲಿರಬೇಕು; ದಕ್ಷಿಣಕ್ಕೆ ಎದುರಾಗಿದ್ದಲ್ಲಿ, ಅದು ಪೂರ್ವದಿಂದ 4 ನೇ ಸ್ಥಾನದಲ್ಲಿ ಇರಬೇಕು ಹಾಗೂ ಪಶ್ಚಿಮಕ್ಕೆ ಎದುರಾಗಿದ್ದಲ್ಲಿ, ದಕ್ಷಿಣದಿಂದ 4 ನೇ ಮತ್ತು 5 ನೇ ಭಾಗದಲ್ಲಿರಬೇಕು. * ಬಾಗಿಲುಗಳು ಮತ್ತು ಕಿಟಕಿಗಳು ಸಮ ಸಂಖ್ಯೆಯಲ್ಲಿರಬೇಕು ಉದಾ. 2, 4, 6, 8 ಇತ್ಯಾದಿ ಮತ್ತು ಶೂನ್ಯದೊಂದಿಗೆ ಕೊನೆಗೊಳ್ಳಬಾರದು ಅಂದರೆ ಸಂಖ್ಯೆ 10 ರೀತಿಯಲ್ಲಿ. ಬಾಗಿಲು ಮತ್ತು ಕಿಟಕಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕಾಗುತ್ತದೆ 

Positioning of Main Door

ಹಕ್ಕುತ್ಯಾಗ:

ಈ ಮಾಹಿತಿಯು ವಾಸ್ತುವಿನ ಮೂಲಭೂತ ತಿಳುವಳಿಕೆಯನ್ನು ನೀಡುತ್ತದೆ. ಒಂದು ವೇಳೆ ಪ್ಲಾಟ್ ಅಥವಾ ನಿರ್ಮಾಣವು ಇಲ್ಲಿ ಸೂಚಿಸಿದ ವಾಸ್ತು ತತ್ವಗಳಿಗೆ ಬದ್ಧವಾಗಿರದಿದ್ದರೆ, ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಪರಿಹಾರ ಕ್ರಮಗಳನ್ನು/ತಿದ್ದುಪಡಿಗಳನ್ನು ಪಡೆಯಲು ವಾಸ್ತು ತಜ್ಞರನ್ನು ಸಂಪರ್ಕಿಸಬಹುದು. ವಾಸ್ತು ಬಗ್ಗೆ ಆಸಕ್ತಿ ಹೊಂದಿರುವ ಯಾರಿಗಾಗಿ ಇದು ಸಾಮಾನ್ಯ ಮಾಹಿತಿಗಾಗಿ, ಇದನ್ನು ಕಂಪನಿಯ ಯಾವುದೇ ಶಿಫಾರಸಿನಂತೆ ಅರ್ಥೈಸಿಕೊಳ್ಳಬಾರದು.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ