ವಾಸ್ತು ಸಲಹೆಗಳು

ಸ್ನಾನಗೃಹಗಳ ಶೌಚಾಲಯಗಳು

    *ಕಟ್ಟಡದ ಈಶಾನ್ಯ ಮೂಲೆಯಲ್ಲಿ ಶೌಚಾಲಯಗಳು ಎಂದಿಗೂ ಇರಬಾರದು. ಹಾಗೆಯೇ, ನೈರುತ್ಯ ದಿಕ್ಕನ್ನು ಕೂಡಾ ಕಡೆಗಣಿಸಬೇಕು. * ಅವುಗಳನ್ನು ವಾಯುವ್ಯ ದಿಕ್ಕಿನಲ್ಲಿಡುವುದು ಒಳ್ಳೆಯದು ಹಾಗೂ ಎರಡನೆಯ ಪರ್ಯಾಯವಾಗಿ ಕಟ್ಟಡದ ಅಥವಾ ಕೋಣೆಯ ಆಗ್ನೇಯದಲ್ಲಿರಬಹುದು. * ಇವುಗಳನ್ನು ಪೂರ್ವ, ಉತ್ತರ, ಪಶ್ಚಿಮ ಮತ್ತು ದಕ್ಷಿಣದಲ್ಲಿಯೂ ಕೂಡಾ ಇಡಬಹುದು.

Bathrooms Toilets

ಹಕ್ಕುತ್ಯಾಗ:

ಈ ಮಾಹಿತಿಯು ವಾಸ್ತುವಿನ ಮೂಲಭೂತ ತಿಳುವಳಿಕೆಯನ್ನು ನೀಡುತ್ತದೆ. ಒಂದು ವೇಳೆ ಪ್ಲಾಟ್ ಅಥವಾ ನಿರ್ಮಾಣವು ಇಲ್ಲಿ ಸೂಚಿಸಿದ ವಾಸ್ತು ತತ್ವಗಳಿಗೆ ಬದ್ಧವಾಗಿರದಿದ್ದರೆ, ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಪರಿಹಾರ ಕ್ರಮಗಳನ್ನು/ತಿದ್ದುಪಡಿಗಳನ್ನು ಪಡೆಯಲು ವಾಸ್ತು ತಜ್ಞರನ್ನು ಸಂಪರ್ಕಿಸಬಹುದು. ವಾಸ್ತು ಬಗ್ಗೆ ಆಸಕ್ತಿ ಹೊಂದಿರುವ ಯಾರಿಗಾಗಿ ಇದು ಸಾಮಾನ್ಯ ಮಾಹಿತಿಗಾಗಿ, ಇದನ್ನು ಕಂಪನಿಯ ಯಾವುದೇ ಶಿಫಾರಸಿನಂತೆ ಅರ್ಥೈಸಿಕೊಳ್ಳಬಾರದು.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ