"ಅಲ್ಟ್ರಾಟೆಕ್ ಅತ್ಯಂತ ಪ್ರತಿಷ್ಠಿತ ಸಿಮೆಂಟ್ ಬ್ರ್ಯಾಂಡ್ ಮತ್ತು ನನಗೆ ಇದರಲ್ಲಿ ತುಂಬಾ ಸಂತೃಪ್ತಿ ಸಿಕ್ಕಿದೆ. ನನ್ನ ಗ್ರಾಹಕರಿಗೆ ಶಿಫಾರಸು ಮಾಡುತ್ತೇನೆ.”
ಶ್ರೀಧರ್ ಕೆ. ಇತ್ತಮ್
ಸೋಲಾಪುರ
"ಅತ್ಯುತ್ತಮ ಉತ್ಪನ್ನ ಗುಣಮಟ್ಟ ಮತ್ತು ಉತ್ಪನ್ನದ ಕಾರ್ಯಕ್ಷಮತೆಯಲ್ಲಿ ಸುಸ್ಥಿರತೆ. ನನ್ನ ಸೈಟ್ಗಳಲ್ಲಿ ನಿರೀಕ್ಷಿತ ಗುಣಮಟ್ಟ ನಿಯಂತ್ರಣವನ್ನು ವರ್ಧಿಸಲು ಮತ್ತು ನಿರ್ವಹಣೆ ಮಾಡಲು ಮೆಚ್ಚುವಂತಹ ತಾಂತ್ರಿಕ ಬೆಂಬಲವನ್ನು ನೀಡಲಾಗಿದೆ. "
ಪ್ರಮೋದ್ ಪರಿಖ್
ಸಾಂಗ್ಲಿ
"ನಮ್ಮ ಕಚೇರಿ ಕಟ್ಟಡವನ್ನು ಅಲ್ಟ್ರಾಟೆಕ್ ಸಿಮೆಂಟ್ ಅನ್ನು ಬಳಸಿಯೇ ನಿರ್ಮಿಸಲಾಗಿದೆ. ಅಲ್ಟ್ರಾಟೆಕ್ ಸಿಮೆಂಟ್ನ ಗುಣಮಟ್ಟದಲ್ಲಿ ನನಗೆ ತುಂಬಾ ವಿಶ್ವಾಸವಿದೆ. ನನ್ನ ಬಹುತೇಕ ಕ್ಲೈಂಟ್ಗಳಿಗೆ ನಾನು ಈ ಬ್ರ್ಯಾಂಡ್ ಶಿಫಾರಸು ಮಾಡುತ್ತೇನೆ. "
ಸಮೀರ್ ಗೋಖಲೆ
ಸಾಂಗ್ಲಿ
"ನನ್ನ ಒಬ್ಬ ಕ್ಲೈಂಟ್ ಮೆಸರ್ಸ್ ಪುರುಷೋತ್ತಮ ನಾರಾಯಣ ಗಾಡ್ಗೀಳ್, ಸಾಂಗ್ಲಿಯಲ್ಲಿ ಜನಪ್ರಿಯ ಆಭರಣ ಅಂಗಡಿಯ ಮಾಲೀಕರು. ಅಲ್ಟ್ರಾಟೆಕ್ ಸಿಮೆಂಟ್ ಬಳಸಿ ಅವರ ಅಂಗಡಿಯನ್ನು ನಿರ್ಮಿಸಲಾಗಿದೆ. ನನ್ನ ಅನುಭವದಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಗುಣಮಟ್ಟ ಯಾವಾಗಲೂ ಅತ್ಯುತ್ತಮವಾಗಿದೆ. ಅಲ್ಟ್ರಾ ಸಿಮೆಂಟ್ ಗುಣಮಟ್ಟ ಮತ್ತು ಸೇವೆಯ ವಿಚಾರದಲ್ಲಿ ಮಾರುಕಟ್ಟೆಯಲ್ಲಿ ಪ್ರಮುಖ ಬ್ರ್ಯಾಂಡ್ ಆಗಿದೆ."
ಧನಂಜಯ್ ಇನಾಮ್ದಾರ್
ಸತಾರ
"ನಾನು ಕಳೆದ 15 ವರ್ಷಗಳಿಂದ ಈ ಬ್ರ್ಯಾಂಡ್ ಬಳಸುತ್ತಿದ್ದೇನೆ. ಬ್ರ್ಯಾಂಡ್ ಗುಣಮಟ್ಟದ ವಿಚಾರಕ್ಕೆ ಬಂದಾಗ ಅವರು ಸ್ಥಿರತೆ ಕಾಯ್ದುಕೊಂಡಿದ್ದಾರೆ. ಮಾರಾಟ ನಂತರದ ಸೇವೆ ಉತ್ತಮವಾಗಿದೆ ಮತ್ತು ವಿಶ್ವಾಸಾರ್ಹವಾಗಿದೆ. ಇಂಜಿನಿಯರ್ಗಳ ಆಯ್ಕೆ"
ರಾಜ್ ಕುಮಾರ್ ಜಗ್ಲಾನ್
ಹಿಸಾರ್
"ನಾನು ಹರಿಯಾಣ ಮತ್ತು ರಾಜಸ್ಥಾನದ ವಿವಿಧ ಸ್ಥಳಗಳಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಅನ್ನು ಬಳಸಿದ್ದೇನೆ. ಅಲ್ಟ್ರಾಟೆಕ್ ಸಿಮೆಂಟ್ನ ಗುಣಮಟ್ಟ ತುಂಬಾ ಶ್ರೇಷ್ಟವಾಗಿದೆ ಹಾಗೂ ಗ್ರಾಹಕರು UTCL ನ ಗುಣಮಟ್ಟದಿಂದ ತೃಪ್ತಿ ಹೊಂದಿರುತ್ತಾರೆ. ಮೊಬೈಲ್ ವ್ಯಾನ್ ಗುಣಮಟ್ಟದ ಕೆಲಸವನ್ನು ನಿರ್ಮಿಸುವ ಸಲುವಾಗಿ ನನಗೆ ಸಹಾಯ ಮಾಡಿದೆ. "
ಶಿವ ಕುಮಾರ್ ಗುಪ್ತಾ
ಫರೀದಾಬಾದ್
" ಅಲ್ಟ್ರಾಟೆಕ್ ಉತ್ತಮ ಗುಣಮಟ್ಟದ ಸಿಮೆಂಟ್ ಅನ್ನು ಹೊಂದಿದೆ ಮತ್ತು ಇದು ಯಾವುದೇ ರೀತಿಯ ಸಿವಿಲ್ಕೆಲಸಕ್ಕೆ (ವಸತಿ, ಕೈಗಾರಿಕಾ, ಸಾಂಸ್ಥಿಕ ಇತ್ಯಾದಿ) ಸುಸ್ಥಿರವಾಗಿದೆ ಮತ್ತು ಹೊಂದಿಕೊಳ್ಳುತ್ತದೆ. ಸಿಮೆಂಟ್ನ ಇತರ ಬ್ರ್ಯಾಂಡ್ಗಳಿಗೆ ಹೋಲಿಸಿದರೆ ಇದರ ತಾಂತ್ರಿಕ ಸೇವೆಗಳು ಉತ್ತಮವಾಗಿವೆ ಮತ್ತು ನನ್ನ ಎಲ್ಲ ಸೈಟ್ಗಳಲ್ಲೂ ಇದು ನನ್ನ ಆದ್ಯತೆಯ ಬ್ರ್ಯಾಂಡ್ ಆಗಿದೆ. "
ಮನೋಜ್ ಕುಮಾರ್ ಪಾತ್ರಾ
ಕೋರಾಪುಟ್
"ಸಿಮೆಂಟ್ ಬ್ರ್ಯಾಂಡ್ ಆಯ್ಕೆ ವಿಚಾರಕ್ಕೆ ಬಂದಾಗ, ನಾನು ಎರಡು ಬಾರಿ ಯೋಚಿಸುವ ಅಗತ್ಯವಿಲ್ಲ ಅಲ್ಟ್ರಾಟೆಕ್ ಯಾವಾಗಲೂ ನನ್ನ ಮೊದಲ ಆಯ್ಕೆಯಾಗಿದೆ. "
ಪಿ ರವಿಕುಮಾರ್
ಭವಾನಿಪಟ್ನಾ
"ಅಲ್ಟ್ರಾಟೆಕ್ ಸಿಮೆಂಟ್ ಸಿಮೆಂಟ್ ಮಾತ್ರ ತನ್ನ ಬ್ರ್ಯಾಂಡ್ ಗುಣಮಟ್ಟವನ್ನು ಸತತವಾಗಿ ಕಾಯ್ದುಕೊಂಡಿದೆ."
ನಿರ್ವೇರ್ ಸಿಂಗ್
ಫರೀದ್ಕೋಟ್
"ತನ್ನ ಎಂಜಿನಿಯರ್ ಸೈಟ್ ಭೇಟಿಗಳ ಮೂಲಕ ಅಲ್ಟ್ರಾಟೆಕ್ ಒದಗಿಸುವ ಸೇವೆಯು ಉತ್ತಮ ಸಿಮೆಂಟ್ ಕಂಪನಿಯನ್ನಾಗಿಸಿದೆ. ಗ್ರಾಹಕರಿಗೆ ಕವರ್ ಬ್ಲಾಕ್ಗಳನ್ನು ಒದಗಿಸುವಂತಹ ಇತರ ಸೇವೆಗಳು ನಿರ್ಮಾಣದ ಸಮಯದಲ್ಲಿ ಬಹಳ ಸಹಾಯಕವಾಗಿವೆ."
ಸತ್ನಾಮ್ ಸಿಂಗ್
ಕೋಟ್ಕಾಪುರ
"ನನ್ನ ಎಲ್ಲಾ ಸೈಟ್ಗಳಲ್ಲಿ ನಾನು ಯಾವಾಗಲೂ ಅಲ್ಟ್ರಾಟೆಕ್ ಅನ್ನು ಶಿಫಾರಸು ಮಾಡುತ್ತೇನೆ. ನನ್ನ ಗ್ರಾಹಕರು ಕೂಡ ಸಿಮೆಂಟ್ನ ಗುಣಮಟ್ಟದಿಂದ ತುಂಬಾ ಸಂತೋಷವಾಗಿದ್ದಾರೆ ಮತ್ತು ಅವರ ಕಟ್ಟಡದಲ್ಲಿ ಸೋರಿಕೆ ಅಥವಾ ಬಿರುಕುಗಳಂತಹ ಯಾವುದೇ ಸಮಸ್ಯೆಗಳನ್ನು ವರದಿ ಮಾಡಿಲ್ಲ."
ಪಿ.ಎಸ್. ವಿರ್ಡಿ
ಪಟಿಯಾಲಾ
"ನನ್ನ ಎಲ್ಲಾ ನಿರ್ಮಾಣ ಯೋಜನೆಗಳಿಗಾಗಿ ನಾನು 'ಅಲ್ಟ್ರಾಟೆಕ್ ಸಿಮೆಂಟ್' ಬಳಸುತ್ತಿದ್ದೇನೆ. ಅಲ್ಟ್ರಾಟೆಕ್ ಸಿಮೆಂಟ್ನ ಗುಣಮಟ್ಟವು IS ನಿಯಮಗಳಿಗೆ ಅನುಗುಣವಾಗಿರುತ್ತದೆ ಮತ್ತು ವಾಸ್ತವವಾಗಿ ಅದರ ಬಲವು ನಿಗದಿತ ದರ್ಜೆಗಿಂತ ಹೆಚ್ಚಾಗಿದೆ. ಅಲ್ಲದೆ ಪಟಿಯಾಲದಲ್ಲಿನ ಅಲ್ಟ್ರಾಟೆಕ್ ಸಿಮೆಂಟ್ನ ತಾಂತ್ರಿಕ ಬೆಂಬಲ ತಂಡ/ವ್ಯವಸ್ಥೆ/ಚಾನೆಲ್ ಪಾಲುದಾರರು ಬಹಳ ಸಹಾಯಕ ಮತ್ತು ಸಹಕಾರಿಯಾಗಿದ್ದಾರೆ. ಇದಲ್ಲದೆ, ಅವರು ಕಾಲಕಾಲಕ್ಕೆ ಆಯೋಜಿಸುವ ಅವರ ವಿವಿಧ ಅಭಿಯಾನಗಳು ಮತ್ತು ತಾಂತ್ರಿಕ ಭೇಟಿಗಳನ್ನು ನಾನು ಪ್ರಶಂಸಿಸುತ್ತೇನೆ. ಅಲ್ಲಿ ಅವರು ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಉತ್ತಮ ನಿರ್ಮಾಣ ಪದ್ಧತಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಇಂತಹ ತಾಂತ್ರಿಕ ಭೇಟಿಗಳು ಕೇವಲ ಗ್ರಾಹಕರು/ಬಳಕೆದಾರರು/ಮೇಸ್ತ್ರಿಗಳು/ಗುತ್ತಿಗೆದಾರರು ಇತ್ಯಾದಿಗಳಿಗೆ ಶಿಕ್ಷಣ ನೀಡಿ, ಜಾಗೃತಿ ಮೂಡಿಸುವುದಲ್ಲದೇ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಇಂಜಿನಿಯರ್ಗಳು/ವಾಸ್ತುಶಿಲ್ಪಿಗಳಿಗೂ ಸಹ ತಿಳಿವಳಿಕೆ ನೀಡುತ್ತದೆ. ನಾನು ಇತ್ತೀಚೆಗೆ ಪಟಿಯಾಲದಲ್ಲಿ ವಸತಿ ಯೋಜನೆಯನ್ನು ಪೂರ್ಣಗೊಳಿಸಿದ್ದೇನೆ. ಅಲ್ಲಿ ನಾನು ಅಲ್ಟ್ರಾಟೆಕ್ ಸಿಮೆಂಟ್ ಅನ್ನು ನಿರ್ಮಾಣಕ್ಕಾಗಿ ಬಳಸಿದ್ದೇನೆ ಮತ್ತು ಸಿಮೆಂಟ್ ಗುಣಮಟ್ಟದಿಂದ ನನಗೆ ಹೆಚ್ಚು ತೃಪ್ತಿ ಇದೆ. "
ಎಸ್ಕೆ ಮಲ್ಹೋತ್ರಾ
ಪಟಿಯಾಲಾ
"ಅಲ್ಟ್ರಾಟೆಕ್ ಸಿಮೆಂಟ್ ಆದಿತ್ಯ ಬಿರ್ಲಾ ಗುಂಪಿನಿಂದ ಉತ್ತಮ ಗುಣಮಟ್ಟದ ಪೋರ್ಟ್ ಲ್ಯಾಂಡ್ ಸಿಮೆಂಟ್ ಆಗಿದೆ. ಪಟಿಯಾಲಾದ ಸಂಗ್ರೂರ್ ರಸ್ತೆಯ ಪೊಡಾರ್ ಇಂಟರ್ನ್ಯಾಷನಲ್ ಸ್ಕೂಲ್ನ ಬಹುಮಹಡಿ ಆರ್ಸಿಸಿ ಚೌಕಟ್ಟಿನ ನಿರ್ಮಿತಿಯ ವಿಸ್ತೀರ್ಣ 20,000 ಚದರ ಅಡಿಯಲ್ಲಿ, ಮೊದಲ ಹಂತದಲ್ಲಿ ಈ ಸಿಮೆಂಟ್ನ ಸುಮಾರು 4000 ಚೀಲಗಳನ್ನು ಬಳಸಲಾಗಿದೆ. ಈ ಸಿಮೆಂಟ್ ಬಳಸಿ M20 ದರ್ಜೆಯ ಕಾಂಕ್ರೀಟ್ನ ಕಾಂಪ್ರೆಸಿವ್ ಶಕ್ತಿಯ ಫಲಿತಾಂಶದಿಂದ ನಾವು ತೃಪ್ತರಾಗಿದ್ದೇವೆ. "
ಅಲೆಕ್ಸಾಂಡರ್ ಚಾಕೊ
ಕೊಟ್ಟಾಯಂ
"ವರ್ಷಗಳಲ್ಲಿ ನಾವು ಅಲ್ಟ್ರಾಟೆಕ್ ಸಿಮೆಂಟ್ನೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದೇವೆ. ನಾವು ಅವರೊಂದಿಗೆ ಅನೇಕ ತಾಂತ್ರಿಕ ಮತ್ತು ತಾಂತ್ರಿಕೇತರ ಚಟುವಟಿಕೆಗಳನ್ನು ನಡೆಸಿದ್ದೇವೆ. ಅವರು ತೋರಿಸಿದ ಪ್ರಾಮಾಣಿಕತೆ ಅತ್ಯಂತ ಗಮನಾರ್ಹವಾಗಿದೆ. ಅಲ್ಟ್ರಾಟೆಕ್ ತಯಾರಿಸುವ ಹೊಸ ಉತ್ಪನ್ನಗಳ ಬಗ್ಗೆ ನಮಗೆ ಶಿಕ್ಷಣ ನೀಡುವ ವಿಚಾರದಲ್ಲೂ ಅವರು ಅದ್ಭುತವಾದ ಕೆಲಸವನ್ನು ಮಾಡುತ್ತಾರೆ. ನನ್ನ ಹೆಚ್ಚಿನ ಗ್ರಾಹಕರಿಗೆ ಈ ಬ್ರ್ಯಾಂಡ್ ಅನ್ನು ನಾನು ಹೆಚ್ಚು ಶಿಫಾರಸು ಮಾಡುತ್ತೇನೆ.”
ಸುನಿಲ್
ಕ್ಯಾಲಿಕಟ್
"ಅಲ್ಟ್ರಾಟೆಕ್ನ ಇಂಜಿನಿಯರ್ಗಳು ನನ್ನ ಸೈಟ್ಗೆ ಭೇಟಿ ನೀಡಿದ್ದರು, ಅವರ ಸೇವೆಯು ತುಂಬಾ ಉತ್ತಮವಾಗಿದೆ ಮತ್ತು ಅದನ್ನು ಕೇರಳದಾದ್ಯಂತ ನೀಡಬೇಕು."
ಶಾಜು
ಕ್ಯಾಲಿಕಟ್
"ಅಲ್ಟ್ರಾಟೆಕ್ ನಡೆಸಿದ ವಿವಿಧ ತಾಂತ್ರಿಕ ಸಭೆಗಳಲ್ಲಿ ನಾನು ಭಾಗವಹಿಸಿದ್ದೇನೆ. ಅವರು ಯಾವಾಗಲೂ ಉತ್ತಮ ಸಿಬ್ಬಂದಿಯೊಂದಿಗೆ ಅತ್ಯುತ್ತಮ ತಾಂತ್ರಿಕ ಸಭೆಗಳನ್ನು ಏರ್ಪಡಿಸುತ್ತಾರೆ ಮತ್ತು ಅದು ಉತ್ತಮ ವಿಷಯಗಳನ್ನು ಒಳಗೊಂಡಿದೆ. ನಾನು ಅವರ ಮೊಬೈಲ್ ಲ್ಯಾಬ್ ಸೇವೆಗಳನ್ನು ವಿವಿಧ ಯೋಜನೆಗಳಲ್ಲಿ ಬಳಸಿದ್ದೇನೆ ಮತ್ತು ಅವರ ಸೇವೆಗಳು ತ್ವರಿತ ಮತ್ತು ತುಂಬಾ ಸಹಾಯಕವಾಗಿವೆ ಎಂದು ಕಂಡುಕೊಂಡಿದ್ದೇನೆ."
ಪಿ.ನಾಗರಾಜನ್
ತಿರುಚಿ
"ನಾನು ಹಲವು ವರ್ಷಗಳಿಂದ ಅಲ್ಟ್ರಾಟೆಕ್ ಅನ್ನು ಬಳಸುತ್ತಿದ್ದೇನೆ ಮತ್ತು ನಾವು ಕಂಪನಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ ಎಂದು ನಾನು ಹೇಳಲೇಬೇಕು. ಮಾರುಕಟ್ಟೆಯಲ್ಲಿನ ಇತರ ಬ್ರಾಂಡ್ಗಳಿಗೆ ಹೋಲಿಸಿದರೆ ಅಲ್ಟ್ರಾಟೆಕ್ ಒದಗಿಸುವ ಉತ್ಪನ್ನಗಳು ಮತ್ತು ಸೇವೆಗಳು ಯಾವಾಗಲೂ ಉತ್ತಮವಾಗಿರುತ್ತದೆ. "
ಕೆ.ಬಾಲನ್
ತಿರುಚಿ
"ಅಲ್ಟ್ರಾಟೆಕ್ ನಡೆಸಿದ ಕುಟುಂಬ ಕೂಟವು ನಿಜವಾಗಿಯೂ ಸ್ಮರಣೀಯವಾಗಿದೆ. ನಮ್ಮ ಎಲ್ಲಾ ಸೈಟ್ಗಳಲ್ಲಿ ನಾವು ಅಲ್ಟ್ರಾಟೆಕ್ ಅನ್ನು ಬಳಸುತ್ತೇವೆ ಮತ್ತು ಕಂಪನಿಯು ನೀಡುವ ಗುಣಮಟ್ಟ ಮತ್ತು ಸೇವೆಗೆ ಸಾಟಿಯಿಲ್ಲ. "
"ನಾನು ವಿವಿಧ ಆತಿಥ್ಯ, ವಸತಿ ಮತ್ತು ಕೈಗಾರಿಕಾ ಯೋಜನೆಗಳ ಕಾರಣದಿಂದ UTCL ನೊಂದಿಗೆ ಸಂಬಂಧ ಹೊಂದಿದ್ದೇನೆ. ಇದು ಬಹಳ ಫಲಪ್ರದವಾದ ಸಂಬಂಧವಾಗಿದೆ. ಸಿಮೆಂಟ್ನಿಂದ ಆರ್ಎಂಸಿ ವಿಭಾಗದವರೆಗೆ ಅವರು ಯಾವಾಗಲೂ ತಮ್ಮ ಪ್ರತಿಕ್ರಿಯೆಗೆ ಪ್ರಾಂಪ್ಟ್ ಆಗಿರುತ್ತಾರೆ. ವಿಪಿ (ತಾಂತ್ರಿಕ ಸೇವೆಗಳು) ಶ್ರೀ ಶಹಸಿ ಗಾಗರ್, ಶ್ರೀ ಹಿಮಾಂಶು ಗುಪ್ತಾ, ಶ್ರೀ ನೀರಜ್ ವತ್ಸ್ ಮತ್ತು ಶೈಲೇಶ್ ಶರ್ಮಾ ಅವರಿಗೆ ವಿವಿಧ ವಾಸ್ತುಶಿಲ್ಪ ಯೋಜನೆಗಳನ್ನು ತಲುಪಿಸಲು ನಮ್ಮೊಂದಿಗೆ ಸಹಕರಿಸಿದಕ್ಕಾಗಿ ವಿಶೇಷ ಧನ್ಯವಾದಗಳು. "
This website uses cookies to serve content relevant for you and to improve your overall website
experience.
By continuing to visit this site, you agree to our use of cookies.
Accept