ಗೋಡೆಯ ಫಿನಿಶ್ ನಿಮ್ಮ ಮನೆಗೆ ವಿಶಿಷ್ಟ ನೋಟ ಒದಗಿಸುತ್ತದೆ ಮತ್ತು ಅದನ್ನು ರಕ್ಷಿಸುತ್ತದೆ. ಗೋಡೆಗೆ ಸಾಮಾನ್ಯ ಪ್ಲಾಸ್ಟರಿಂಗ್ ಮಾಡುವ ಕ್ರಮ ಹಳೆಯದಾಗಿದೆ.
ಗೋಡೆಗೆ ಸ್ಮೂಥ್ ಮ್ಯಾಟೆ ಫಿನಿಶ್ ಒದಗಿಸಲು ಸಿಮೆಂಟ್, ಮರಳು ಮತ್ತು ನೀರಿನ ಮಿಶ್ರಣವನ್ನು ಸಿಂಪಡಿಸಲಾಗುತ್ತದೆ. ಸಿಮೆಂಟ್ ಟೆಕ್ಷರ್‌ನ ನೋಟ ನಿಮ್ಮ ಮನೆಗೆ ವಿಶಿಷ್ಟ ನೋಟ ಒದಗಿಸುತ್ತದೆ.
ಗೋಡೆಗಳು ಮತ್ತು ಛಾವಣಿಗಳ ಮೇಲೆ ಸೂಕ್ಷ್ಮ ವಿನ್ಯಾಸಗಳನ್ನು ಮಾಡಲು ನೀವು ಪಿಒಪಿ ಬಳಸಬಹುದು ಮತ್ತು ನಿಮ್ಮ ಮನೆಯ ಸೌಂದರ್ಯ ಹೆಚ್ಚಿಸಬಹುದು.
ಮರದ ಟೆಕ್ಷರ್‌ನ ಟೈಲ್‌ಗಳೊಂದಿಗೆ ಕೂಡ ನೀವು ನಿಮ್ಮ ಮನೆಗೆ ಪಾರಂಪರಿಕ ಕಳೆ ನೀಡಬಹುದು.
ನಿಮಗೆ ಅಗತ್ಯವಿರುವ ವಾಲ್ ಫಿನಿಶಿಂಗ್ ಪಡೆಯಲು ಮತ್ತು ತಜ್ಞ ಪರಿಹಾರಗಳಿಗಾಗಿ, ನಿಮ್ಮ ಸಮೀಪದ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಸ್ಟೋರ್‌ಗೆ ಭೇಟಿ ನೀಡಿ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ