ನಿಮ್ಮ ಅಡುಗೆಮನೆ, ಬೆಡ್‌ರೂಮ್, ಹುಲ್ಲುಹಾಸು ಇತ್ಯಾದಿಗಳಿಗೆ ಮತ್ತು ಅವುಗಳಿಂದ ನಿರಂತರವಾಗಿ ನೀರಿನ ಹರಿವನ್ನು ಖಾತ್ರಿಪಡಿಸುವುದರಿಂದ ಕೊಳಾಯಿ ಕಾಮಗಾರಿಯು ನಿಮ್ಮ ಮನೆಯ ನಿರ್ಮಾಣದಲ್ಲಿನ ಒಂದು ಪ್ರಮುಖ ಅಂಶವಾಗಿರುತ್ತದೆ. ಸೂಕ್ತವಾದ, ಬಾಳಿಕೆ ಬರುವ ಕೊಳಾಯಿ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ, ಯೋಜನಾ ಹಂತದಿಂದಲೇ ಹೆಚ್ಚುವರಿ ಕಾಳಜಿಯನ್ನು ವಹಿಸಬೇಕಾಗುತ್ತದೆ.
ನಿಮ್ಮ ನೀರಿನ ಕೊಳವೆಗಳ ಗಾತ್ರ ಮತ್ತು ವಸ್ತುವು ಹರಿಯುವ ನೀರಿನ ಒತ್ತಡದ ಮೇಲೆ ಅವಲಂಬಿತವಾಗಿರುತ್ತವೆ. ಅವುಗಳ ಶಕ್ತಿ ಮತ್ತು ಬಾಳಿಕೆಯ ಕಾರಣವಾಗಿ, ಲೋಹೀಯ ಕೊಳವೆಗಳು, ನೀರು-ಪಂಪ್‌ಗಳು ಮತ್ತು ಸಬ್‌ಮರ್ಸಿಬಲ್‌ಗಳ ಸಂಪರ್ಕಕ್ಕೆ ಸೂಕ್ತವಾಗಿರುತ್ತವೆ.
ನಿಮ್ಮ ಮನೆಯ ವಿನ್ಯಾಸವನ್ನು ಯೋಜಿಸುವಾಗ, ಅಡಿಗೆ ಮನೆ, ಬಾತ್‌ರೂಮ್‌ಗಳು ಮತ್ತು ಲಾಂಡ್ರಿ ಕೋಣೆಯನ್ನು ಆದಷ್ಟು ಪರಸ್ಪರ ಹತ್ತಿರದಲ್ಲಿ ಇರಿಸಿ - ಇದು ಪೈಪ್‌ಗಳ ಮೇಲೆ ಮಾಡಬಹುದಾದ ವೆಚ್ಚವನ್ನು ಉಳಿಸುತ್ತದೆ ಹಾಗೂ ಜೋಡಣೆಗಳಲ್ಲಿ ನೀರು ಸೋರಿಕೆಯಾಗುವ ಸಾಧ್ಯತೆಗಳನ್ನು ಕೂಡಾ ಕಡಿಮೆ ಮಾಡುತ್ತದೆ.
ಹೆಚ್ಚುವರಿಯಾಗಿ, ಯೋಜನಾ ಹಂತಗಳಲ್ಲಿಯೇ ನಿಮ್ಮ ಮನೆಯಲ್ಲಿ ಅಳವಡಿಸಬೇಕಾದ ಅಂತರ್ಗತ ಪೈಪ್‌ಗಳನ್ನು ಸಹ ನಿರ್ಧರಿಸಬಹುದು. ಜೊತೆಯಲ್ಲಿಯೇ, ಯೋಜನಾ ಹಂತದಲ್ಲಿ ನಿಮ್ಮ ಮನೆಯಲ್ಲಿ ಅಳವಡಿಸಬೇಕಾದ ಅಂತರ್ಗತ ಪೈಪ್‌ಗಳನ್ನು ಸಹ ನಿರ್ಧರಿಸಬಹುದು.
ನಿಮ್ಮ ಮನೆಯ ನಿರ್ಮಾಣದ ಸಮಯದಲ್ಲಿ, ನಿಮ್ಮ ಮನೆಯಲ್ಲಿ ಉಂಟಾಗಿರಬಹುದಾದ ಬಿರುಕುಗಳನ್ನು ತಪ್ಪಿಸುವ ಸಲುವಾಗಿ ಕೈಗೊಳ್ಳಬೇಕಾದ ಕ್ಯೂರಿಂಗ್ ಬಗೆಗಿನ ಕೆಲವು ಸಲಹೆಗಳು ಇವಾಗಿವೆ. ಆ ರೀತಿಯ ಹೆಚ್ಚಿನ ಸಲಹೆಗಳಿಗಾಗಿ "www.ultratechcement.com ಗೆ ಭೇಟಿ ನೀಡಿ
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ