ಶಕ್ತಿಯುತ ಮನೆಯ ಅಡಿಪಾಯವನ್ನು ನಿರ್ಮಿಸುವ ಸಲಹೆಗಳು

ನಿಮ್ಮ ಮನೆಯ ಗಟ್ಟಿಮುಟ್ಟಾಗಿರುವಿಕೆ ಅದರ ಅಡಿಪಾಯದ ಮೇಲೆ ಅವಲಂಬಿತವಾಗಿರುತ್ತದೆ. ಆದ ಕಾರಣ, ನೀವು ಮನೆ ನಿರ್ಮಿಸುವಾಗ, ಅಡಿಪಾಯದ ಕೆಲಸವನ್ನು ಸರಿಯಾಗಿ ಮಾಡಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಅದಕ್ಕೆ ಸಂಬಂಧಿಸಿ ಅತ್ಯುತ್ತಮ ಸಲಹೆಗಳು ಇಲ್ಲಿವೆ.

ನಿಮ್ಮ ಅಡಿಪಾಯಕ್ಕಾಗಿ ಗಟ್ಟಿ ಮಣ್ಣು ಸಿಗುವ ತನಕ ನೆಲ ಅಗೆಯುವುದನ್ನು ಮುಂದುವರಿಸಿ.

ಬೆಂಡರ್ ಸ್ಟೀಲ್ ಸರಿಯಾಗಿ ಜೋಡಣೆಯಾಗಿದೆ ಮತ್ತು ಕಾಂಕ್ರೀಟ್ ಸುರಿದಾಗ ಅತ್ತಿತ್ತ ವಾಲುತ್ತಿಲ್ಲ.

ಅಡಿಪಾಯದ ಸುತ್ತಮುತ್ತಲ ನೆಲಕ್ಕೆ ಗೆದ್ದಲು ನಿರೋಧಕ ರಾಸಾಯನಿಕಗಳನ್ನು ಹಾಕಿ.

ಅಡಿಪಾಯದ ಕ್ಯೂರಿಂಗ್ ಕಾಮಗಾರಿಯನ್ನು ನಿಯಮಿತ ಸಮಯದ ಅಂತರಗಳಲ್ಲಿ ಮಾಡಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ನಿಮ್ಮ ಮನೆಯ ಅಡಿಪಾಯವನ್ನು ನಿರ್ಮಿಸುವಾಗ ತಪ್ಪುಗಳಿಗೆ ಅವಕಾಶವಿಲ್ಲ. ಆದ ಕಾರಣ ಪ್ರತಿಯೊಬ್ಬ ಮನೆ ನಿರ್ಮಿಸುವವರೂ ಅಡಿಪಾಯದ ನಿರ್ಮಾಣವನ್ನು ಮೇಲ್ವಿಚಾರಣೆ ಮಾಡುವುದು ಅಗತ್ಯವಾಗಿರುತ್ತದೆ. ಅಡಿಪಾಯದ ಕುರಿತು ಎಂಜಿನಿಯರ್ ಜೊತೆ ಸಮಾಲೋಚನೆ ಮಾಡುವುದರಿಂದ ನಿಮಗೆ ನಂತರದಲ್ಲಿ ಸಮಸ್ಯೆಗಳು ಕಾಡುವುದಿಲ್ಲ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ