ವಿದ್ಯುತ್‌ನೊಂದಿಗೆ ಕಾರ್ಯನಿರ್ವಹಿಸುವಾಗ ಸುರಕ್ಷತಾ ಮುನ್ನೆಚ್ಚರಿಕೆಗಳು

ಮನೆಯಲ್ಲಿ ವಿದ್ಯುತ್‌ನೊಂದಿಗೆ ಕಾರ್ಯನಿರ್ವಹಿಸುವಾಗ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ನಿರ್ಣಾಯಕ. ವಿದ್ಯುತ್ ಅಪಘಾತಗಳು ಮಾರಣಾಂತಿಕವಾಗಬಹುದಾದ ಹಿನ್ನೆಲೆಯಲ್ಲಿ ವಿದ್ಯುತ್ ವೈರಿಂಗ್ ಕೆಲಸಗಳನ್ನು ಮಾಡುವಾಗ ಜಾಗರೂಕರಾಗಿ ಇರಬೇಕು. ಮನೆಯಲ್ಲಿ ವಿದ್ಯುತ್ ಕೆಲಸಗಳನ್ನು ಮಾಡುವಾಗ ನೀವು ಅನುಸರಿಸಲೇಬೇಕಾದ ಕೆಲವು ಪ್ರಮುಖ ಸುರಕ್ಷತಾ ಸಲಹೆಗಳು ಇಲ್ಲಿವೆ.

Here are a few important safety tips you must follow when doing electrical work at home.
 
1
ನಿಮ್ಮ ಮನೆಯಲ್ಲಿ ಎಲೆಕ್ಟ್ರಿಕಲ್ ಕೆಲಸವನ್ನು ಮಾಡುವಾಗ ಯಾವಾಗಲೂ ನೋಂದಾಯಿತ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಅವರಿಂದ ಸಲಹೆಯನ್ನು ಪಡೆಯಿರಿ.
2
ವಿದ್ಯುತ್ ಸಂಬಂಧಿ ಕೆಲಸಗಳನ್ನು ಮಾಡುವುದಕ್ಕೆ ಮುನ್ನ ನಿಮ್ಮ ಎಲೆಕ್ಟ್ರಿಕಲ್ ಕನೆಕ್ಷನ್ ಪಾಯಿಂಟ್‌ಗಳು ಎಲ್ಲಿರಬೇಕು ಎಂದು ಯೋಜನೆ ಮಾಡಿ.
3
ಅರ್ಥಿಂಗ್ ಅನ್ನು ಸೂಕ್ತವಾಗಿ ಮಾಡಲಾಗಿದೆಯೇ ಎನ್ನುವ ಕುರಿತು ನೀವು ನಿಮ್ಮ ಎಂಜಿನಿಯರ್ ಅವರಿಂದ ದೃಢೀಕರಣ ಪಡೆಯಬೇಕು.
4
ವಿದ್ಯುತ್ ಸಾಮಗ್ರಿಗಳನ್ನು ಯಾವಾಗಲೂ ಖ್ಯಾತ ಬ್ರ್ಯಾಂಡ್‌ನಿಂದ ಖರೀದಿಸಿ ಮತ್ತು ಪ್ರತಿ ಉತ್ಪನ್ನದ ಮೇಲೆ ಐಎಸ್‌ಐ ಟ್ಯಾಗ್‌ಗಳಿಗಾಗಿ ಪರಿಶೀಲಿಸಿ.
5
ಒಂದು ಸಾಕೆಟ್‌ನಲ್ಲಿ ಅತಿಯಾದ ಜಾಯಿಂಟ್‌ಗಳು ಅಥವಾ ಸಂಪರ್ಕ ಬಿಂದುಗಳು ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಎಲ್ಲ ವಿದ್ಯುತ್ ಉಪಕರಣಗಳಿಗಾಗಿ ಫ್ಯೂಸ್‌ಗಳನ್ನು ಬಳಸಿ
6
ನಿಮ್ಮ ವಿದ್ಯುತ್ ಸಂಪರ್ಕಗಳನ್ನು ನೀರು, ಅತಿಯಾದ ಶಾಖದಿಂದ ದೂರ ಇರಿಸಲಾಗಿದೆ ಮತ್ತು ಮಕ್ಕಳ ಕೈಗೆ ಸಿಗದಂತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
7
ಯಾವುದೇ ತೆರೆದ ವೈರ್‌ಗಳನ್ನು ಹಾಗೆಯೇ ಬಿಡಬೇಡಿ. ಅವು ಅಪಾಯಕಾರಿಯಾಗಬಲ್ಲವು
 ಇವು ವಿದ್ಯುತ್ ಕೆಲಸದ ಸಂದರ್ಭ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಸುರಕ್ಷತಾ ಸಲಹೆಗಳಾಗಿವೆ

ಇನ್ನಷ್ಟು ತಜ್ಞ ಮನೆ ನಿರ್ಮಾಣದ ಪರಿಹಾರಗಳು  ಮತ್ತು ಸಲಹೆಗಳಿಗಾಗಿ, ಅಲ್ಟ್ರಾಟೆಕ್ ಸಿಮೆಂಟ್‌ನಿಂದ  #ಮನೆಯ ಬಗ್ಗೆ ಮಾತನಾಡೋಣ ಅನ್ನು ಅನುಸರಿಸುತ್ತಿರಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ