ಫ್ರೀ ಕನ್‌ಸ್ಟ್ರಕ್ಷನ್‌ ಟರ್ಮೈಟ್ ಟ್ರೀಟ್‌ಮೆಂಟ್‌ನ ಪ್ರಾಮುಖ್ಯತೆ

25 ನೇ ಮಾರ್ಚ್, 2019

ನಿರ್ಮಾಣ ಕಾಮಗಾರಿಯಲ್ಲಿ ಮರಮುಟ್ಟು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮರಮುಟ್ಟು ಇರುವಲ್ಲೆಲ್ಲಾ, ಗೆದ್ದಲುಗಳು ಇರುತ್ತವೆ ಮತ್ತು ಅದನ್ನು ತಡೆಯದೇ ಬಿಟ್ಟರೆ, ಈ ಕೀಟಗಳು ಸಾಕಷ್ಟು ಹಾನಿಯನ್ನುಂಟುಮಾಡುತ್ತವೆ.

ಗೆದ್ದಲುಗಳ ಭೀತಿಯನ್ನು ಎದುರಿಸಲು, ನಿರ್ಮಾಣದ ವಿವಿಧ ಹಂತಗಳಲ್ಲಿ ಗೆದ್ದಲು-ವಿರೋಧಿ ರಾಸಾಯನಿಕಗಳನ್ನು ಸಿಂಪಡಿಸಲು ನೀವು ತಜ್ಞರ ನೆರವನ್ನು ಪಡೆದುಕೊಳ್ಳಬೇಕು. ನೆನಪಿಡಿ, ಸಿಂಪಡಿಸುವಿಕೆಯು ಅಡಿಪಾಯದಿಂದ ಪ್ರಾರಂಭವಾಗಬೇಕು ಮತ್ತು ಮನೆಯು ಪೂರ್ಣಗೊಳ್ಳುವವರೆಗೆ ಮುಂದುವರಿಯಬೇಕು.

ಗೆದ್ದಲು ಉಪದ್ರವವನ್ನು ನಿರ್ಲಕ್ಷಿಸುವುದರೆ ನಿಮಗೆ ತುಂಬಾ ಸಾಕಷ್ಟು ಖರ್ಚು ಉಂಟಾಗಬಹುದು. ಮುಂಚೆಯೇ ಕ್ರಮ ತೆಗೆದುಕೊಳ್ಳಿ, ನಂತರ ಪ್ರತಿಫಲವನ್ನು ಪಡೆಯಿರಿ


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ