ಕಾಂಕ್ರೀಟ್ ಅನ್ನು ಸರಿಯಾದ ವಿಧಾನದಲ್ಲಿ ಸಾಗಾಟ ಮಾಡುವುದು ಮತ್ತು ಇರಿಸುವುದು ಹೇಗೆ?

ಮಿಶ್ರಣ ಮಾಡಿದ ಬಳಿಕ, ಸಾಧ್ಯವಾದಷ್ಟು ಬೇಗ ಕಾಂಕ್ರೀಟ್ ಅನ್ನು ಸಾಗಾಟ ಮಾಡುವುದು ಮತ್ತು ಸೂಕ್ತ ಸ್ಥಳದಲ್ಲಿ ಇರಿಸುವುದು ಬಹಳ ಮುಖ್ಯ ಇದರಿಂದಾಗಿ ಮಿಶ್ರಣವು ಒಣಗುವುದಿಲ್ಲ ಅಥವಾ ಪ್ರತ್ಯೇಕಿಸಲ್ಪಡುವುದಿಲ್ಲ. ಹಾಗಾದರೆ, ಕಾಂಕ್ರೀಟ್ ಸಾಗಾಟ ಮತ್ತು ಇರಿಸುವಿಕೆಗೆ ಸಂಬಂಧಿಸಿದ ಕೆಲವು ಅತ್ಯುತ್ತಮ ಸಲಹೆಗಳನ್ನು ನೋಡೋಣ.

ಮಿಶ್ರಣ ಮಾಡಿದ ತಕ್ಷಣ ಕಾಂಕ್ರೀಟ್ ಅನ್ನು ಬಳಸದಿದ್ದರೆ, ಮಿಶ್ರಣವು ಗಟ್ಟಿಯಾಗಬಹುದು. ಕಾಂಕ್ರೀಟ್ ಅನ್ನು ಸಾಗಾಟ ಮಾಡುವಾಗ ಮತ್ತು ಇರಿಸುವಾಗ ಜಾಗರೂಕರಾಗಿ ಇರಬೇಕು

ಸಾಗಾಟ ಮಾಡುವಾಗ ಮಿಶ್ರಣವು ಜೋರಾದ ಅಲುಗಾಟಕ್ಕೆ ಒಳಪಡಬಾರದು. ನೀರು ಸೇರಿಸಿದ 30 ನಿಮಿಷಗಳ ಒಳಗೆ, ಕಾಂಕ್ರೀಟ್ ಅನ್ನು ಶಟರಿಂಗ್‌ಗೆ ತುಂಬಿಸಬೇಕು. ಕಾಂಕ್ರೀಟ್ ಅನ್ನು ಇರಿಸುವಾಗ, ಫಾರ್ಮ್‌‌ವರ್ಕ್ ಅಲೈನ್‌ಮೆಂಟ್ ಸ್ಥಾನದಿಂದ ತಳ್ಳಲ್ಪಟ್ಟಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ

ಕಾಂಕ್ರೀಟ್ ಸುರಿಯುವಾಗ, ಎತ್ತರವು 1 ಮೀ ಗಿಂತ ಹೆಚ್ಚಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಅದು 1 ಮೀ ಗಿಂತ ಹೆಚ್ಚಿದ್ದರೆ, ಆಗ ಚೂಟ್‌ಗಳನ್ನು ಬಳಸಿ.

ಸ್ಲ್ಯಾಬ್ ಕಾಂಕ್ರೀಟ್ ಮಾಡುವಾಗ, ಫ್ರೇಮ್‌ವರ್ಕ್‌ನ ಒಂದು ಮೂಲೆಯಿಂದ ಕಾಂಕ್ರೀಟ್ ಇರಿಸಲು ಪ್ರಾರಂಭಿಸಿ. ಒಂದು ವೇಳೆ ಸ್ಲ್ಯಾಬ್‌ ಒಂದು ಕಡೆ ಇಳಿಜಾರಾಗಿದ್ದರೆ, ಯಾವಾಗಲೂ ಇಳಿಜಾರಿನ ಬದಿಯಿಂದ ಕೆಲಸ ಆರಂಭಿಸಿ ಮತ್ತು ಕಾಂಕ್ರೀಟ್ ಮಿಶ್ರಣಕ್ಕೆ ಕಡಿಮೆ ನೀರು ಸೇರಿಸಿ.

ಮಿಶ್ರಣ ಮಾಡಿದ ತಕ್ಷಣ ಕಾಂಕ್ರೀಟ್ ಅನ್ನು ಬಳಸದಿದ್ದರೆ, ಮಿಶ್ರಣವು ಗಟ್ಟಿಯಾಗಬಹುದು. ಕಾಂಕ್ರೀಟ್ ಅನ್ನು ಸಾಗಾಟ ಮಾಡುವಾಗ ಮತ್ತು ಇರಿಸುವಾಗ ಜಾಗರೂಕರಾಗಿ ಇರಬೇಕು./p>

ಸಾಗಾಟ ಮಾಡುವಾಗ ಮಿಶ್ರಣವು ಜೋರಾದ ಅಲುಗಾಟಕ್ಕೆ ಒಳಪಡಬಾರದು. ನೀರು ಸೇರಿಸಿದ 30 ನಿಮಿಷಗಳ ಒಳಗೆ, ಕಾಂಕ್ರೀಟ್ ಅನ್ನು ಶಟರಿಂಗ್‌ಗೆ ತುಂಬಿಸಬೇಕು. ಕಾಂಕ್ರೀಟ್ ಅನ್ನು ಇರಿಸುವಾಗ, ಫಾರ್ಮ್‌‌ವರ್ಕ್ ಅಲೈನ್‌ಮೆಂಟ್ ಸ್ಥಾನದಿಂದ ತಳ್ಳಲ್ಪಟ್ಟಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ

ಕಾಂಕ್ರೀಟ್ ಸುರಿಯುವಾಗ, ಎತ್ತರವು 1 ಮೀ ಗಿಂತ ಹೆಚ್ಚಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಅದು 1 ಮೀ ಗಿಂತ ಹೆಚ್ಚಿದ್ದರೆ, ಆಗ ಚೂಟ್‌ಗಳನ್ನು ಬಳಸಿ.

ಸ್ಲ್ಯಾಬ್ ಕಾಂಕ್ರೀಟ್ ಮಾಡುವಾಗ, ಫ್ರೇಮ್‌ವರ್ಕ್‌ನ ಒಂದು ಮೂಲೆಯಿಂದ ಕಾಂಕ್ರೀಟ್ ಇರಿಸಲು ಪ್ರಾರಂಭಿಸಿ. ಒಂದು ವೇಳೆ ಸ್ಲ್ಯಾಬ್‌ ಒಂದು ಕಡೆ ಇಳಿಜಾರಾಗಿದ್ದರೆ, ಯಾವಾಗಲೂ ಇಳಿಜಾರಿನ ಬದಿಯಿಂದ ಕೆಲಸ ಆರಂಭಿಸಿ ಮತ್ತು ಕಾಂಕ್ರೀಟ್ ಮಿಶ್ರಣಕ್ಕೆ ಕಡಿಮೆ ನೀರು ಸೇರಿಸಿ.

ಇನ್ನಷ್ಟು ತಜ್ಞ ಮನೆ ನಿರ್ಮಾಣದ ಪರಿಹಾರಗಳು  ಮತ್ತು ಸಲಹೆಗಳಿಗಾಗಿ, ಅಲ್ಟ್ರಾಟೆಕ್ ಸಿಮೆಂಟ್‌ನಿಂದ   #ಮನೆಯ ಬಗ್ಗೆ ಮಾತನಾಡೋಣ   ಅನ್ನು ಅನುಸರಿಸುತ್ತಿರಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ