ನಿಮ್ಮ ಮನೆ ನಿರ್ಮಿಸಲು ಸಮುದ್ರ ಮತ್ತು ಮರುಭೂಮಿ ಮರಳನ್ನು ಏಕೆ ಬಳಸಬಾರದು ಎಂಬುದು ಇಲ್ಲಿದೆ

25 ನೇ ಮಾರ್ಚ್, 2019

ನಿಮ್ಮ ಮನೆ ನಿರ್ಮಿಸಲು ಎಂದಿಗೂ ಸಮುದ್ರ ಅಥವಾ ಮರುಭೂಮಿಯ ಮರಳನ್ನು ಬಳಸಬೇಡಿ. ಈ ಮರಳು ಗಾಜಿನ ರೀತಿಯ, ಹೊಳಪನ್ನು ಹೊಂದಿರುತ್ತವೆ ಆದರೆ ಅವು ತುಂಬಾ ಸೂಕ್ಷ್ಮ ಮತ್ತು ದುಂಡಗಿರುತ್ತವೆ. ಈ ರೀತಿಯ ಮರಳನ್ನು ಬಳಸುವುದರಿಂದ ನಿರ್ಮಾಣದಲ್ಲಿ ದುರ್ಬಲತೆ ಉಂಟಾಗುತ್ತದೆ. ಇದಲ್ಲದೆ, ಸಮುದ್ರ ಮರಳಿನಲ್ಲಿ ಉಪ್ಪು ಇದ್ದು ಅದು ಕಬ್ಬಿಣ ಮತ್ತು ಪ್ಲ್ಯಾಸ್ಟರ್‌ಗೆ ಒಳ್ಳೆಯದಲ್ಲ. ದೀರ್ಘಾವಧಿಯಲ್ಲಿ, ಈ ಮರಳುಗಳನ್ನು ಬಳಸುವುದರಿಂದ ನಿಮ್ಮ ಮನೆಯ ಬಾಳಿಕೆ ಮತ್ತು ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ.  

ಪರಿಸರಕ್ಕೆ ಉಂಟುಮಾಡುವ ಹಾನಿಯಿಂದಾಗಿ, ಇತ್ತೀಚಿನ ವರ್ಷಗಳಲ್ಲಿ ನದಿ ಮರಳನ್ನು ಅತಿಯಾಗಿ ಗಣಿಗಾರಿಕೆ ಮಾಡುವುದನ್ನು ನಿರ್ಬಂಧಿಸುವಲ್ಲಿ ಸರ್ಕಾರವು ಬಲವಾಗಿ ತೊಡಗಿಕೊಂಡಿದೆ. ಸರಬರಾಜು ಕಡಿಮೆಯಾಗಿರುವ ಕಾರಣ, ನಿಮ್ಮ ಗುತ್ತಿಗೆದಾರರು ಸಮುದ್ರ ಅಥವಾ ಮರುಭೂಮಿ ಮರಳನ್ನು ಬಳಸಲು ಸೂಚಿಸಬಹುದು; ದಯವಿಟ್ಟು ಅವರಿಗೆ ಅದರ ವಿರುದ್ಧ ಸಲಹೆ ನೀಡಿ. ನಿರ್ಮಾಣಕ್ಕಾಗಿ ನದಿ ಮರಳು ಅಥವಾ ತಯಾರಿಸಿದ ಮರಳನ್ನು ಮಾತ್ರ ಬಳಸಬೇಕೆಂದು ಒತ್ತಾಯಿಸಿ.


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ