ನೀವು ಸಮುದ್ರ ಮತ್ತು ಮರುಭೂಮಿಯ ಮರಳು ಯಾಕೆ ಬಳಸಬಾರದು ಎನ್ನುವ ಮಾಹಿತಿ ಇಲ್ಲಿದೆ
ಮಾರ್ಚ್ 25, 2019
ನಿಮ್ಮ ಮನೆಗಾಗಿ ಎಂದಿಗೂ ಸಮುದ್ರ ಅಥವಾ ಮರುಭೂಮಿಯ ಮರಳು ಬಳಸಬೇಡಿ. ಈ ಮರಳು ಮೆರುಗು ಮತ್ತು ಹೊಳಪಿನ ನೋಟ ಹೊಂದಿದೆ ಅದರೆ ಅದು ಬಹಳ ನಯ ಮತ್ತು ವೃತ್ತಾಕಾರವಾಗಿರುತ್ತದೆ. ಈ ರೀತಿಯ ಮರಳು ಬಳಸುವುದರಿಂದ ನಿರ್ಮಿತಿ ದುರ್ಬಲವಾಗಬಹುದು. ಅದಲ್ಲದೆ, ಸಮುದ್ರದ ಮರಳು ಉಪ್ಪನ್ನು ಹೊಂದಿದ್ದು ಸ್ಟೀಲ್ ಮತ್ತು ಪ್ಲಾಸ್ಟರ್ಗೆ ಹಾನಿ ಮಾಡುತ್ತದೆ. ದೀರ್ಘಕಾಲದಲ್ಲಿ ಈ ಮರಳು ನಿಮ್ಮ ಮನೆಯ ಬಾಳಿಕೆ ಮತ್ತು ಗಟ್ಟಿಮುಟ್ಟಾಗಿರುವಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಪರಿಸರದ ಮೇಲೆ ಉಂಟುಮಾಡುವ ಹಾನಿಯ ಕಾರಣಕ್ಕಾಗಿ, ಇತ್ತೀಚಿನ ವರ್ಷಗಳಲ್ಲಿ ನದಿ ತಟದಲ್ಲಿ ಅತಿಯಾದ ಮರಳು ಗಣಿಗಾರಿಕೆ ಮೇಲೆ ಸರ್ಕಾರ ನಿರ್ಬಂಧಗಳನ್ನು ವಿಧಿಸಿದೆ. ಪೂರೈಕೆ ಕೊರತೆಯ ಹಿನ್ನೆಲೆಯಲ್ಲಿ ನಿಮ್ಮ ಗುತ್ತಿಗೆದಾರರು ಸಮುದ್ರ ಅಥವಾ ಮರುಭೂಮಿಯ ಮರಳು ಬಳಸುವಂತೆ ಸಲಹೆ ನೀಡಬಹುದು; ಹಾಗೆ ಮಾಡದಂತೆ ಅವರಿಗೆ ಸೂಚನೆ ನೀಡಿ. ಕೇವಲ ನದಿಯ ಮರಳು ಅಥವಾ ಉತ್ಪಾದಿಸಿದ ಮರಳನ್ನು ಮಾತ್ರ ನಿರ್ಮಾಣ ಕಾಮಗಾರಿಗೆ ಬಳಸುವಂತೆ ಅವರಿಗೆ ಕಟ್ಟುನಿಟ್ಟಾಗಿ ಸೂಚಿಸಿ.
This website uses cookies to serve content relevant for you and to improve your overall website
experience.
By continuing to visit this site, you agree to our use of cookies.
Accept
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ
ಕಂಪನಿಯ ವಿತರಣೆ ಹಕ್ಕು ಮತ್ತು ರಿಟೇಲ್ ಔಟ್ಲೆಟ್ ಡೀಲರ್ಶಿಪ್ ಮತ್ತು ಬೃಹತ್ ಸಿಮೆಂಟ್ / ಉತ್ಪನ್ನಗಳನ್ನು ಬಹಳ ರಿಯಾಯಿತಿಯ ದರದಲ್ಲಿ ಒದಗಿಸುವ ಆಮಿಷದೊಂದಿಗೆ ಕೆಲವು ವ್ಯಕ್ತಿಗಳು ಗ್ರಾಹಕರನ್ನು ಸೆಳೆಯುತ್ತಿದ್ದಾರೆ ಮತ್ತು ಈ ಪ್ರಕ್ರಿಯೆ ಸಂದರ್ಭ ಮುಂಗಡ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ ಎನ್ನುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅವರು ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ (ಯುಟಿಸಿಎಲ್) ಹೆಸರು ಮತ್ತು ಲೋಗೋವನ್ನು ಅಕ್ರಮವಾಗಿ ಬಳಸುತ್ತಿದ್ದಾರೆ ಹಾಗೂ ಯುಟಿಸಿಎಲ್ನ ಅಧಿಕೃತ ಪ್ರತಿನಿಧಿಗಳು ಎಂದು ಹೇಳಿಕೊಳ್ಳುತ್ತಾರೆ.
ಯುಟಿಸಿಎಲ್ ತನ್ನ ಸರಕುಗಳ ಮಾರಾಟವನ್ನು ವಾಟ್ಸಪ್ ಸಂದೇಶ, ಕರೆಗಳು, ಇಮೇಲ್ಗಳು ಅಥವಾ ಯಾವುದೇ ಸಾಮಾಜಿಕ ಮಾಧ್ಯಮಗಳ ಮೂಲಕ ಮಾರಾಟ ಮಾಡುವುದಿಲ್ಲ ಹಾಗೂ ಅದಕ್ಕಾಗಿ ನೆಟ್ಬ್ಯಾಂಕ್ ಅಥವಾ ಬೇರೆ ವಿಧಾನದ ಮೂಲಕ ಮುಂಗಡ ಹಣ ಪಾವತಿಸುವಂತೆ ಎಂದಿಗೂ ಗ್ರಾಹಕರನ್ನು ಕೇಳುವುದಿಲ್ಲ ಎನ್ನುವುದನ್ನು ದಯವಿಟ್ಟು ಗಮನಿಸಿ.
ದಯವಿಟ್ಟು ಈ ವ್ಯಕ್ತಿಗಳನ್ನು ನಂಬಬೇಡಿ ಮತ್ತು ಯಾವುದೇ ಮಾಧ್ಯಮಗಳ ಮೂಲಕ ಯಾರಾದರೂ ಅಲ್ಟ್ರಾಟೆಕ್ ಉತ್ಪನ್ನಗಳ ಹೆಸರು ಹೇಳಿಕೊಂಡು ನಿಮ್ಮನ್ನು ಸಂಪರ್ಕಿಸಿದರೆ, ಅವರ ಬ್ಯಾಂಕ್ ಖಾತೆಗೆ ಮುಂಗಡ ಹಣ ಕಳುಹಿಸುವಂತೆ ಕೋರಿದರೆ, ದಯವಿಟ್ಟು ಘಟನೆಯನ್ನು ಸಮೀಪದ ಡೀಲರ್ ಅಥವಾ ಅಧಿಕೃತ ರಿಟೇಲ್ ಸ್ಟಾಕಿಸ್ಟ್ ಅಥವಾ ಕಂಪನಿಯ ಶುಲ್ಕರಹಿತ ಸಂಖ್ಯೆ 1800 210 3311 ಗೆ ವರದಿ ಮಾಡಿ.
ಯಾವುದೇ ಪ್ರಶ್ನೆ ಅಥವಾ ಸಹಾಯಕ್ಕಾಗಿ ದಯವಿಟ್ಟು ನಮ್ಮ ಶುಲ್ಕರಹಿತ ಸಂಖ್ಯೆ 1800 210 3311 ಗೆ ಕರೆ ಮಾಡಿ ಅಥವಾ ನಲ್ಲಿ ನಮ್ಮ ಅಧಿಕೃತ ವೆಬ್ಸೈಟ್ www.ultratechcement.com ಗೆ ಭೇಟಿ ನೀಡಿ
“ಅಲ್ಟ್ರಾಟೆಕ್ ಭಾರತದ ನಂ. 1 ಸಿಮೆಂಟ್” - ವಿವರಗಳು
Address
"B" Wing, 2nd floor, Ahura Center Mahakali Caves Road Andheri (East) Mumbai 400 093, India
© 2020 ಎಲ್ಲ ಹಕ್ಕುಗಳನ್ನು ಒಳಗೊಂಡಿದೆ, ಅಲ್ಟ್ರಾಟೆಕ್ ಸಿಮೆಂಟ್ ಲಿ.