ಕಾಮಗಾರಿಯ ಸಮಯದಲ್ಲಿ ಹಣವನ್ನು ಉಳಿಸಬಹುದಾದ ಕೆಲವು ಸಲಹೆಗಳು

25 ನೇ ಮಾರ್ಚ್, 2019

ನಿಮ್ಮ ಮನೆಯನ್ನು ನಿರ್ಮಿಸುವ ಪ್ರಕ್ರಿಯೆ ಸಮಯದಲ್ಲಿ ವೆಚ್ಚವನ್ನು ಉಳಿಸಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.

ಎಲ್ಲವನ್ನೂ ಮುಂಚಿತವಾಗಿಯೇ ಯೋಜಿಸುವುದು ಮೊದಲ ಮತ್ತು ಪ್ರಮುಖ ಸಲಹೆಯಾಗಿದೆ.

ಯಾವಾಗಲೂ ಪೂರ್ವ ಅನುಮೋದಿತ ಗೃಹ ಸಾಲವನ್ನು ತೆಗೆದುಕೊಳ್ಳಿ. ವೈಯಕ್ತಿಕ ಸಾಲಗಳು ದುಬಾರಿಯಾಗಿರುತ್ತವೆ.

ನಿಮ್ಮ ನಿವೇಶನವನ್ನು ಸೂಕ್ತವಾಗಿ ಬಳಸಿಕೊಳ್ಳಿ ಮತ್ತು ವೆಚ್ಚವನ್ನು ಉಳಿಸಲು ಅಡ್ಡಕ್ಕೆ ಬದಲಾಗಿ ಲಂಬವಾಗಿ ನಿರ್ಮಿಸಿ. ಉದಾಹರಣೆಗೆ, ನಾಲ್ಕು ಮಲಗುವ ಕೋಣೆಗಳೊಂದಿಗೆ ಒಂದೇ ಅಂತಸ್ತಿನ ಮನೆಯ ಬದಲು ಪ್ರತಿ ಮಹಡಿಗೆ ಎರಡು ಮಲಗುವ ಕೋಣೆಗಳೊಂದಿಗೆ ಎರಡು ಅಂತಸ್ತಿನ ಮನೆಯನ್ನು ನಿರ್ಮಿಸಿ.

ಸಾಧ್ಯವಾದಲ್ಲೆಲ್ಲಾ, ಎಲ್ಲಾ ವಸ್ತುಗಳನ್ನು ಸ್ಥಳೀಯ ಮೂಲಗಳಿಂದಲೇ ಪಡೆಯಿರಿ. ಸ್ಥಳೀಯವಾಗಿ ಪಡೆಯುವ ಮೂಲಕ, ನೀವು ಸಾರಿಗೆ ವೆಚ್ಚವನ್ನು ಕಡಿಮೆ ಮಾಡುತ್ತೀರಿ.

ಅನುಭವಿ ಗುತ್ತಿಗೆದಾರರನ್ನು ನೇಮಿಸಿಕೊಳ್ಳುವುದರಿಂದ ನಿಮ್ಮ ವೆಚ್ಚವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ