ನಿಮ್ಮ ಮನೆಗೆ ಸರಿಯಾದ ಕಬ್ಬಿಣವನ್ನು ಆರಿಸಲು ತ್ವರಿತ ಮಾರ್ಗ

25 ನೇ ಮಾರ್ಚ್, 2019

ಸಿಮೆಂಟ್, ಮರಳು ಮತ್ತು ಕಾಂಕ್ರೀಟ್‌ನಂತೆಯೇ, ನಿಮ್ಮ ಮನೆಯನ್ನು ನಿರ್ಮಿಸುವಲ್ಲಿ ಕಬ್ಬಿಣವು ಒಂದು ಪ್ರಮುಖ ಅಂಶವಾಗಿದೆ. ಕಬ್ಬಿಣವನ್ನು ಆರಿಸುವಾಗ ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳು ಇಲ್ಲಿವೆ.

ಹೆಸರಾಂತ ಕಂಪನಿಗಳಿಂದಲೇ ನಿಮ್ಮಕಬ್ಬಿಣವನ್ನು ಖರೀದಿಸಿ ಮತ್ತು ಬಾರ್‌ಗಳ ಮೇಲೆ ISO ಅಥವಾ ISI ಪ್ರಮಾಣೀಕರಣವು ಇದೆಯೇ ಎನ್ನುವುದನ್ನು ಪರಿಶೀಲಿಸಿ. ಕಬ್ಬಿಣವು ಬಂದಾಗ, ಬಾರ್‌ಗಳ ಉದ್ದ ಒಂದೇ ತೆರನಾಗಿದೆ (ಪ್ರಮಾಣಿತ ಉದ್ದ 12 ಮೀ) ಮತ್ತು ಅವುಗಳ ಮೇಲೆ ಯಾವುದೇ ಬಿರುಕುಗಳು, ತುಕ್ಕು, ಎಣ್ಣೆ ಅಥವಾ ಕೊಳಕು ಇಲ್ಲ ಎನ್ನುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಿ. ಕಬ್ಬಿಣದ ಬಾರ್‌ಗಳನ್ನು ಶೇಖರಿಸಿ ಇಡುವಾಗ, ಅವುಗಳು ನೆಲದೊಂದಿಗೆ ನೇರ ಸಂಪರ್ಕ ಹೊಂದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ನಿಮಗೆ ಯಾವುದೇ ಅಸಮಂಜಸತೆಯು ಕಂಡುಬಂದಲ್ಲಿ, ನಿಮ್ಮ ಗುತ್ತಿಗೆದಾರರಿಗೆ ತಿಳಿಸಿ ಮತ್ತು ಅದನ್ನು ಪರಿಹರಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ