ಮನೆ ನಿರ್ಮಾಣದಲ್ಲಿ ಮಣ್ಣಿನ ಇಟ್ಟಿಗೆಗಳನ್ನು ಬಳಸುವುದು ಸಾಮಾನ್ಯವಾಗಿದ್ದರೂ ಸಹ ಕಾಂಕ್ರೀಟ್ ಇಟ್ಟಿಗೆಗಳು ನಿಮಗೆ ಖರ್ಚು ಕಡಿಮೆ ಮಾಡಲು ನೆರವಾಗುತ್ತವೆ. ಮಣ್ಣಿನ ಇಟ್ಟಿಗೆಗಳು ಕಾಂಕ್ರೀಟ್ ಇಟ್ಟಿಗೆಗಳಿಗಿಂತ 2 ½ ರಿಂದ 3 ಪಟ್ಟು ಬಲವಾಗಿರುತ್ತವೆ. ಇಟ್ಟಿಗೆಗಳ ದೃಢತೆಯು ಗೋಡೆಯಲ್ಲಿ ಇಟ್ಟಿಗೆಗಳು ಪರಸ್ಪರ ಹಿಡಿದುಕೊಳ್ಳುವಂತೆ ಬಳಸಲಾಗುವ ಗಾರೆಯ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಮಣ್ಣಿನ ಇಟ್ಟಿಗೆಗಳಿಗಿಂತ ಕಾಂಕ್ರೀಟ್ ಇಟ್ಟಿಗೆಗಳನ್ನು ಏಕೆ ಬಳಸಲು ನೀವು ಪರಿಗಣಿಸಬೇಕು ಎನ್ನುವುದಕ್ಕೆ ನಾಲ್ಕು ಕಾರಣಗಳನ್ನು ಇಲ್ಲಿ ನೀಡಲಾಗಿದೆ.
ಕಾಂಕ್ರೀಟ್ ಇಟ್ಟಿಗೆಗಳ ಗಾತ್ರ ದೊಡ್ಡದಾಗಿರುವುದರಿಂದ ಕಡಿಮೆ ಜೋಡಣೆಯ ಸಾಮಗ್ರಿಯು ಬೇಕಾಗುತ್ತದೆ
ಹೆಚ್ಚು ಕಮ್ಮಿ ಒಂದೇ ಆಕಾರದಲ್ಲಿರುವುದರಿಂದ ಕಡಿಮೆ ಪ್ಲಾಸ್ಟರಿಂಗ್ ಸಾಮಗ್ರಿಯು ಬೇಕಾಗುತ್ತದೆ.
ಅವು ಮಣ್ಣಿನ ಇಟ್ಟಿಗೆಗಳಿಗಿಂತ ಕಡಿಮೆ ಪ್ರಮಾಣದಲ್ಲಿ ನೀರನ್ನು ಹೀರುತ್ತವೆ, ಇದರಿಂದಾಗಿ ಗೋಡೆಗಳಲ್ಲಿ ಒದ್ದೆ ಉಂಟಾಗುವುದು ಕಡಿಮೆಯಾಗುತ್ತದೆ
ಅವುಗಳ ವೆಚ್ಚ ಕಡಿಮೆಯಾಗಿರುತ್ತದೆ.

ಗುಣಮಟ್ಟದ ನಿರ್ಮಾಣ ಸಾಮಗ್ರಿಗಳನ್ನು ಪಡೆಯಲು ಮತ್ತು ನುರಿತರಿಂದ ಪರಿಹಾರಗಳನ್ನು ಪಡೆಯಲು, ನಿಮ್ಮ ಸಮೀಪದ ಅಲ್ಟ್ರಾಟೆಕ್ ಬಿಲ್ಡಿಂಗ್ ಸಲ್ಯೂಶನ್ಸ್ ಸ್ಟೋರ್‌ಗೆ ಭೇಟಿ ನೀಡಿ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ