ಮನೆಗೆ ಪ್ಲ್ಯಾಸ್ಟರಿಂಗ್ ಏಕೆ ಮುಖ್ಯವಾಗಿದೆ

ನೀವು ಮನೆಯನ್ನು ನಿರ್ಮಿಸುವಾಗ ಮೂಲ ರಚನೆಯು ಪೂರ್ಣಗೊಂಡ ನಂತರವೇ, ನಿಮ್ಮ ತಂಡವು ಗೋಡೆಗಳು, ನೆಲಹಾಸು ಮತ್ತು ಛಾವಣಿಗಳಿಗೆ ಸಂಬಂಧಿಸಿದ ಕೆಲಸವನ್ನು ಪ್ರಾರಂಭ ಮಾಡುವುದು ಸೂಕ್ತವಾಗುತ್ತದೆ. ಇವುಗಳು ಸಾಮಾನ್ಯವಾಗಿ ಅಸಮರ್ಪಕ ಮೇಲ್ಮೈಗಳನ್ನು ಹೊಂದಿದ್ದು ಅವುಗಳನ್ನು ಮಟ್ಟಗೊಳಿಸಬೇಕಾಗುತ್ತದೆ; ಪ್ಲ್ಯಾಸ್ಟರಿಂಗ್ ಪ್ರಕ್ರಿಯೆಯನ್ನು ಕೈಗೊಳ್ಳುವ ಮೂಲಕ ಮಟ್ಟಗೊಳಿಸುವ ಕ್ರಿಯೆಯನ್ನು ಮಾಡಲಾಗುತ್ತದೆ.

ಸಿಮೆಂಟ್, ಮರಳು ಮತ್ತು ನೀರಿನ ಮಿಶ್ರಣವಾಗಿರುವ ಪ್ಲಾಸ್ಟರ್‌ನಿಂದ ಗೋಡೆಗಳ ಒರಟು ಮೇಲ್ಮೈಗಳನ್ನು ಮುಚ್ಚಲಾಗುತ್ತದೆ. ಈ ಕೆಳಗಿನ ಕಾರಣಗಳಿಂದಾಗಿ ಪ್ಲ್ಯಾಸ್ಟರಿಂಗ್ ಅತಿ ಮುಖ್ಯವಾಗಿರುತ್ತದೆ.

ನಿಮ್ಮ ಮನೆಯನ್ನು ನಿರ್ಮಾಣ ಮಾಡುವ ಸಮಯದಲ್ಲಿ, ಪ್ಲ್ಯಾಸ್ಟರಿಂಗ್ ಗೋಡೆಗಳ ಒರಟು ಮೇಲ್ಮೈಗಳನ್ನು ಮಟ್ಟಗೊಳಿಸುವ ಕಾರ್ಯವನ್ನು ಮಾಡುತ್ತದೆ.

ಪ್ಲ್ಯಾಸ್ಟರಿಂಗ್ ಮಾಡುವುದರಿಂದ ಒರಟು ಅಂಚುಗಳು ಹಾಗೂ ಅಸಮರ್ಪಕ ಮೇಲ್ಮೈಗಳು ಮುಚ್ಚಲ್ಪಡುತ್ತವೆ, ಈ ಮೂಲಕ ಗೋಡೆಗಳನ್ನು ಬಲಪಡಿಸಿ ಬಾಳಿಕೆ ಬರುವ ಹಾಗೆ ಮಾಡುತ್ತದೆ.

ಪ್ಲ್ಯಾಸ್ಟರಿಂಗ್ ಕಾಮಗಾರಿಯು ನಿಮ್ಮ ಮನೆಯ ಗೋಡೆಗಳಿಗೆ ಉತ್ತಮ ಅಂದವನ್ನು ನೀಡುತ್ತದೆ ಮತ್ತು ಇದು ನಿಮ್ಮ ಮನೆಯನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಒಳಬಾಗದಲ್ಲಿನ ಅಥವಾ ಹೊರಭಾಗದಲ್ಲಿನ ಗೋಡೆಗಳ ಮೇಲೆ ನೀವು ಪ್ಲ್ಯಾಸ್ಟರಿಂಗ್ ಮಾಡಬೇಕೇ ಎನ್ನುವುದನ್ನು ಅವಲಂಬಿಸಿ, ಅಲ್ಟ್ರಾಟೆಕ್ ತನ್ನಲ್ಲಿರುವ ರೆಡಿಪ್ಲಾಸ್ಟ್‌ ಹಾಗೂ ಸೂಪರ್ ಸ್ಟೂಕೊಗಳಂತಹ ವಿವಿಧ ಗುಣಮಟ್ಟದ ಪ್ಲ್ಯಾಸ್ಟರಿಂಗ್ ಏಜೆಂಟ್‌ಗಳನ್ನು ಒದಗಿಸುತ್ತದೆ.

ನಿಮ್ಮ ಮನೆಯಲ್ಲಿ ಬಿರುಕುಗಳನ್ನು ತಪ್ಪಿಸಲು ನಿಮ್ಮ ಮನೆಯ ನಿರ್ಮಾಣದ ಸಮಯದಲ್ಲಿ ಕ್ಯೂರಿಂಗ್ ಕುರಿತು ಕೆಲವು ಸಲಹೆಗಳು ಇವು. ಅಂತಹ ಹೆಚ್ಚಿನ ಸಲಹೆಗಳಿಗಾಗಿ, www.ultratechcement.com ಗೆ ಭೇಟಿ ನೀಡಿ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ