ವಿವಿಧ ರೀತಿಯ ಗಾರೆ ಕೆಲಸದವರ ಬಗ್ಗೆ ತ್ವರಿತ ಮಾರ್ಗದರ್ಶಿ

25 ನೇ ಮಾರ್ಚ್, 2019

ಯಾವುದೇ ನಿರ್ಮಾಣದ ಯೋಜನೆಗೆ ನಿವೇಶನದ ಜಾಗದಲ್ಲಿ ಸಾಕಷ್ಟು ಗಾರೆ ಕೆಲಸದವರ ಅಗತ್ಯತೆ ಇರುತ್ತದೆ ಹಾಗೆಯೇ ನಿಮ್ಮ ಮನೆಯ ನಿರ್ಮಾಣವನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಅವರುಗಳ ಕಾರ್ಯಕ್ಷಮತೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ.

ಗಾರೆಯವರಲ್ಲಿ 3 ರೀತಿಯವರು ಇರುತ್ತಾರೆ:

•    ಇಟ್ಟಿಗೆ ಗಾರೆಯವರು-ನಿಮ್ಮ ಮನೆಯಲ್ಲಿ ಇಟ್ಟಿಗೆಗಳನ್ನು ಕಟ್ಟುವ ಕಾಮಗಾರಿಯ ಉಸ್ತುವಾರಿ ಮಾಡುತ್ತಾರೆ

•    ಬ್ಲಾಕ್ ಗಾರೆಯವರು - ಕಾಂಕ್ರೀಟ್ ಬ್ಲಾಕ್‌ಗಳು ನಿರ್ಮಾಣದ ಒಂದು ಅವಶ್ಯಕ ಭಾಗವಾಗಿದೆ ಮತ್ತು ಬ್ಲಾಕ್ ಗಾರೆಯವರು ಅದರ ಉಸ್ತುವಾರಿ ವಹಿಸುತ್ತಾರೆ

•    ಕಲ್ಲು ಗಾರೆಯವರು - ಗೋಡೆಗಳನ್ನು ಕಟ್ಟಲು ಕಲ್ಲುಗಳನ್ನು ಕೆತ್ತಿ ಜೋಡಿಸಬೇಕಾಗುತ್ತದೆ, ಒಟ್ಟಾರೆ ರಚನೆಯ ರೀತಿಯಲ್ಲಿ, ಮತ್ತು ಕಲ್ಲಿನ ಗಾರೆಯವರು ಅದಕ್ಕೆ ಸಹಾಯ ಮಾಡುತ್ತಾರೆ

ಆದ್ದರಿಂದ, ಗಾರೆಯವನು ಏನು ಮಾಡುತ್ತಾನೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಿ ಮತ್ತು ಅದಕ್ಕೆ ಅನುಗುಣವಾಗಿ ಕೆಲಸವನ್ನು ನಿಯೋಜಿಸಿ.


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ