ನಿಮ್ಮ ಮನೆಗಾಗಿ ಮರಳನ್ನು ಆಯ್ಕೆ ಮಾಡಲು ತ್ವರಿತ ಮಾರ್ಗದರ್ಶಿ

25 ನೇ ಮಾರ್ಚ್, 2019

ಮರಳು ನಿಮ್ಮ ಮನೆಯನ್ನು ನಿರ್ಮಿಸಲು ಬಳಸುವ ಒಂದು ಅತ್ಯಗತ್ಯ ವಸ್ತುವಾಗಿದೆ. ಮರಳು ಇಲ್ಲದೆ, ಕಾಂಕ್ರೀಟ್, ಕಾಂಕ್ರೀಟ್ ಬ್ಲಾಕ್‌ಗಗಳು ​​ಅಥವಾ ಗಾರೆ ಇರಲು ಸಾಧ್ಯವಿಲ್ಲ.

ಮನೆಯ ನಿರ್ಮಾಣಕ್ಕಾಗಿ ನದಿಯಲ್ಲಿ ದೊರಕುವ ಮರಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಈ ರೀತಿಯ ಮರಳನ್ನು ನದಿಯ ಬದಿಗಳಲ್ಲಿ ಮತ್ತು ನದಿಯ ಕೆಳಮಟ್ಟದಲ್ಲಿ ಕಾಣಬಹುದು. ತಯಾರಿಸಿದ ಮರಳು, ಮನೆ ನಿರ್ಮಾಣಕ್ಕಾಗಿ ಜನಪ್ರಿಯತೆಯನ್ನು ಪಡೆಯುತ್ತಿರುವ ಮತ್ತೊಂದು ವಿಧದ ಮರಳು. ನದಿ ಮರಳಿಗೆ ಹೋಲಿಸಿದಾಗ, ತಯಾರಿಸಿದ ಮರಳು ಹೆಚ್ಚಿನ ಬಾಳಿಕೆ ನೀಡುತ್ತದೆ, ಕಡಿಮೆ ಕಲ್ಮಶಗಳನ್ನು ಹೊಂದಿರುತ್ತದೆ ಮತ್ತು ಪರಿಸರಕ್ಕೆ ಉತ್ತಮವಾಗಿರುತ್ತದೆ.

ನಿರ್ಮಾಣ ಪ್ರಕ್ರಿಯೆಯಲ್ಲಿ ಮರಳಿನ ಪ್ರಾಮುಖ್ಯತೆಯಿಂದಾಗಿ, ನಿಮ್ಮ ಗುತ್ತಿಗೆದಾರರು ನಿವೇಶನಕ್ಕೆ ತಲುಪಿಸಿದ ಮರಳನ್ನು ಪರಿಶೀಲಿಸುತ್ತಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ - ಅದರ ಪ್ರಮಾಣ ಮತ್ತು ಗುಣಮಟ್ಟಕ್ಕಾಗಿ. ಎರಡರಲ್ಲೂ ಗುಣಮಟ್ಟವು ಇಳಿಕೆಯಾದಲ್ಲಿ, ನಿರ್ಮಾಣದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

 


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ